ಮರದ ಮರೆಯಲಿ ಮನಸ್ಸಿದೆ ದಿನವಿಡೀ
ತಿಲಿಯದೆ ಹಾರಿಹೊಯಿತ್ತೆಲ್ಲೋ ಅಲ್ಲೆ ಇದ್ದ ಹಕ್ಕಿ.
ಒಲವಿನ ಅಣತೆ ಹುರಿದು-ಹುರಿದೆ ಸತ್ತು
ಕಪ್ಪು ತಂದಿದೆ ಸುತ್ತಲು
ಮತ್ತೆ ಬರುವುದೋ ಬೆಳಕೆಂಬ ಪ್ರೀತಿ
ಹೋಗಿ ಈ ಕತ್ತಲು.
ಹುರಿಯುವ ಬೆಂಕಿಯೋಳಗೆ ಬಿದ್ದಂತಾಗಿದೆ ಎನ್ನ
ಮನಸ್ಸು ಪ್ರಿತಿಯ ಹುಡುಕಲೋಗಿ.
ಯಾರೂ ಇಲ್ಲದಂತ್ತಾದರು ಸಂತೈಸಲು
ನನ್ನ ಮನವ ತೂಗಿ.
"ಯಾರಿಗೂ ಯಾರು ಇಲ್ಲ ಈ ಜಗದಲಿ"
ಸತ್ಯವೇ ಈ ಮಾತು ಮನವೆ? ಸತ್ಯವೆ?
ಹೌದು ಅದು ಸತ್ಯ ಎನ್ನ ಬಾಳಲಿ
ತಿಳಿದುಕೊಂಡಿರುವೆನು ಹಾಗೆಂದು ನಾನಿಲ್ಲಿ.
ವಿಶಾಲವಾದ ತಿಳಿ ನೀರಿನಂತಿದ್ದ ಮನಸ್ಸಿಗೆ
ಎಸೆದರು ನೋವೆಂಬ ಕಲ್ಲ.
ಸಂತಸದ ಹಸಿರು ನೆಲದಲಿ
ಖುಷಿಯಲ್ಲಿರುವ ಹುಡುಗಿ ನಾನಲ್ಲ.
ತೊರಲಾಗದು ಇನ್ನು ನನ್ನೀ ನಟನೆಯ ನಗು
ಆ ಅರ್ಥವಿಲ್ಲದ ಮಾತುಗಳೂ ಸಾಕು.
ಇಂತ್ತಾದರು ನನಗೆ ಆ ಹುಸಿ ಪ್ರೀತಿ ಬೇಕೆ?
ಸತ್ತೋದರು ಆ ಮುಗುಳುನಗೆ, ನನಗೆ ಈ ಬದುಕೇಕೆ?
ತಿಳಿಯದೆ ನಿಮಗೆ ನಾನೇಕಿರುವೆ ಹೀಗೆ?
ಹುಡುಕಲೋಗದಿರಿ ಇದು ಕೇವಲ ಸುಳ್ಳು ಕವಿತೆ.
ತಿಲಿಯದೆ ಹಾರಿಹೊಯಿತ್ತೆಲ್ಲೋ ಅಲ್ಲೆ ಇದ್ದ ಹಕ್ಕಿ.
ಒಲವಿನ ಅಣತೆ ಹುರಿದು-ಹುರಿದೆ ಸತ್ತು
ಕಪ್ಪು ತಂದಿದೆ ಸುತ್ತಲು
ಮತ್ತೆ ಬರುವುದೋ ಬೆಳಕೆಂಬ ಪ್ರೀತಿ
ಹೋಗಿ ಈ ಕತ್ತಲು.
ಹುರಿಯುವ ಬೆಂಕಿಯೋಳಗೆ ಬಿದ್ದಂತಾಗಿದೆ ಎನ್ನ
ಮನಸ್ಸು ಪ್ರಿತಿಯ ಹುಡುಕಲೋಗಿ.
ಯಾರೂ ಇಲ್ಲದಂತ್ತಾದರು ಸಂತೈಸಲು
ನನ್ನ ಮನವ ತೂಗಿ.
"ಯಾರಿಗೂ ಯಾರು ಇಲ್ಲ ಈ ಜಗದಲಿ"
ಸತ್ಯವೇ ಈ ಮಾತು ಮನವೆ? ಸತ್ಯವೆ?
ಹೌದು ಅದು ಸತ್ಯ ಎನ್ನ ಬಾಳಲಿ
ತಿಳಿದುಕೊಂಡಿರುವೆನು ಹಾಗೆಂದು ನಾನಿಲ್ಲಿ.
ವಿಶಾಲವಾದ ತಿಳಿ ನೀರಿನಂತಿದ್ದ ಮನಸ್ಸಿಗೆ
ಎಸೆದರು ನೋವೆಂಬ ಕಲ್ಲ.
ಸಂತಸದ ಹಸಿರು ನೆಲದಲಿ
ಖುಷಿಯಲ್ಲಿರುವ ಹುಡುಗಿ ನಾನಲ್ಲ.
ತೊರಲಾಗದು ಇನ್ನು ನನ್ನೀ ನಟನೆಯ ನಗು
ಆ ಅರ್ಥವಿಲ್ಲದ ಮಾತುಗಳೂ ಸಾಕು.
ಇಂತ್ತಾದರು ನನಗೆ ಆ ಹುಸಿ ಪ್ರೀತಿ ಬೇಕೆ?
ಸತ್ತೋದರು ಆ ಮುಗುಳುನಗೆ, ನನಗೆ ಈ ಬದುಕೇಕೆ?
ತಿಳಿಯದೆ ನಿಮಗೆ ನಾನೇಕಿರುವೆ ಹೀಗೆ?
ಹುಡುಕಲೋಗದಿರಿ ಇದು ಕೇವಲ ಸುಳ್ಳು ಕವಿತೆ.
ಈ ಸುಳ್ಳು ಕವಿತೆಯಲ್ಲಿ ಬರುವ ಎಲ್ಲ ಸಾಲುಗಳು ನಿನ್ನ ಜಿವನದಲ್ಲಿ ಕೇವಲ ಸುಳ್ಳಾ(ಕಲ್ಪನೆ)ಗಿರಲಿ.... ಕವಿತೆ ನಿಜವಾದರೆ ಜೀವನ ಬಹಳ ಕಷ್ಟವಾಗುತ್ತದೆ... ಅನುಭವಿಸದವರೆ ಬಲ್ಲರು ಅದರ ನೋವು.
ReplyDelete"Yaaru illadantaadaru santhaisalu nanna manava thoogi.." touching ma heart...
ReplyDelete@prashu,
ReplyDeletehmmm don't worry idu kevala kavite ashte.........:P
@ashwin,
:)
Well written Vidya.. Loved below lines very much
ReplyDeleteವಿಶಾಲವಾದ ತಿಳಿ ನೀರಿನಂತಿದ್ದ ಮನಸ್ಸಿಗೆ
ಎಸೆದರು ನೋವೆಂಬ ಕಲ್ಲ.
ಸಂತಸದ ಹಸಿರು ನೆಲದಲಿ
ಖುಷಿಯಲ್ಲಿರುವ ಹುಡುಗಿ ನಾನಲ್ಲ.
@sandeep,
ReplyDeletethank u:)
ಚೆನ್ನಾಗಿವೆ ಬರೆಯುದು ಮುಂದುವರೆಸಿ
ReplyDeleteಚೆನ್ನಾಗಿವೆ ಬರೆಯುದು ಮುಂದುವರೆಸಿ
ReplyDelete