26/2/2011 ರಂದು ಬರೆದ ಒಂದು ಲೇಖನ ಇದು …. Exams ಇದ್ದ ಕಾರಣ ಈಗ ಪೋಸ್ಟ್ ಮಾಡ್ತಾ ಇದ್ದೀನಿ …
ಇವತ್ತು ಮನಸ್ಸಲ್ಲಿ ಏಕೋ ಏನೋ ಗೊತ್ತಾಗದಂತೆ ನೋವಾಗುತ್ತಿತ್ತು . ನಂಗೆ ಬೇಸರವಾಗಿದೆ ಎಂದು ಗೊತ್ತಾಗಿದ್ದು , ನಾನು ಇವತ್ತು ಜಾಸ್ತಿ ಸಮಯ ಮಲಗಿದ್ದೆ ಹಾಗು ಒಂಟಿಯಾಗಿದ್ದೆ ಎಂದು ತಿಳಿದಾಗ ! ಬೇಸರವಾಗಿದ್ದರೆ , hurt ಆಗಿದ್ದರೆ ಅಥವಾ ಯಾರಿಗಾದರೂ ಬೇಸರ ಮಾಡಿದ್ದರೆ hurt ಮಾಡಿದ್ದರೆ ನಾನು ಆ ದಿನ ಯಾರ ಜೋತ್ತೆನು ಹೆಚ್ಚಾಗಿ ಮಾತಾಡಲ್ಲ… ಬದಲಾಗಿ ಹೆಚ್ಚು ಸಮಯ ಮಲ್ಕೊತೀನಿ[funny ಅನಿಸುತ್ತಾ?] seriously.. ಯಾಕಂದ್ರೆ ನಾನು ಬೇಸರವಾದಾಗ ಅಳ್ತಿನಿ.. ನಾನು ಅಳುವುದನ್ನ ಯಾರು ನೋಡಬಾರದು. ನೋಡಿದ್ರೆ reason ಕೇಳ್ತಾರೆ ಆದ್ರೆ ನಂಗೆ ಹೇಳಕ್ಕೆ ಇಷ್ಟ ಇರಲ್ಲ so ಅವರಿಗೆ reason ಹೇಳ್ದೆ ಬೇಜಾರ್ ಮಾಡಿ ಮತ್ತೆ ಅದಕ್ಕೆ ಆಳುವುದಕ್ಕೆ ನಂಗೆ ಇಷ್ಟ ಇಲ್ಲ .. ಸೊ ಮಲ್ಕೊತೀನಿ …ಮಲ್ಕೊಂಡು ಅಳ್ತಿನಿ. ಹಾಗೆ ಇವತ್ತು ಹೆಚ್ಚೊತ್ತು ಮಲ್ಕೊಂಡಿದ್ದೆ .. ಆದ್ರೆ ಅಳೋಕೆ ಆಗಿರಲಿಲ್ಲ … ನಂಗೆ ನಂ ಬೇಸರಕ್ಕೆ reason ಗೊತ್ತಿರಲಿಲ್ಲ ..so .. ಸುಮ್ನೆ ಒಬ್ಳೆ ಎದ್ದು ಕುಳಿತ್ಕೊಂಡೆ… ನನ್ನ right sideನಲ್ಲಿ mobile[fm on ಆಗಿತ್ತು ಆದ್ರೆ ಕೇಳ್ತಾ ಇರಲಿಲ್ಲ]..and left side ನಲ್ಲಿ ನನ್ನ present year dairy.. ಇವೆಲ್ಲ ಪಕ್ಕದಲ್ಲೇ ಇದ್ದಾಗ ನಾನು ಯಾವತ್ತು ಸುಮ್ನೆ ಕುತಿರಲಿಲ್ಲ ಆದ್ರೆ ಈ ದಿನ?ಹೀಗೆ ಈ ಬೇಸರದಲ್ಲೇ ಕಾಲ ಹೋಗ್ಲೋ ಬೇಡವೋ ಅನ್ನೋ ಹಗೆ ಹೋಗ್ತಾ ಇತ್ತು…
ಮನಸ್ಸಲ್ಲಿ ಯಾವುದಾವುದೋ ಘಟನೆಗಳ ನೆನಪಿನ ಆಗಮನವಗುತಿತ್ತು . ಚಿಕ್ಕಂದಿನ ವಿಷಯದಿಂದ ಇಡಿದು ನೆನ್ನೆಯವರೆಗಿನ ವಿಷಯ ಎಲ್ಲವು ಒಂದಾದ ಮೇಲೆ ಒಂದೊಂದು ನೆನಪಿಗೆ ಬರುತಿದ್ದವು . ಕಾರಣ??? ಒಂಟಿತನ . ಹೌದು . ಒಂಟಿಯಾಗಿದ್ದರೆ ಎಲ್ಲವೂ ನೆನಪಿಗೆ ಬರುತವೆ . ಮರೆತು ಹೋಗಿರುತ್ತೇವೆ ಅಂದುಕೊಂಡದ್ದು ಕೂಡ . ಹಾಗೆ ಒಂದು ನೆನಪಿಗೆ ಬಂದದ್ದು---- ನಾನು 9thstandardನಲ್ಲಿ ಓದ್ತಾ ಇರಬೇಕಾದ್ರೆ ಒಂದು ದಿನ friday, school ಇಂದ ಮನೆಗೆ ಹೋಗೋ ಸಮಯ . ಆದರೆ ೫ ಗಂಟೆ ಆದರು ಇನ್ನ school ನಲ್ಲೆ ಇದ್ದೆ ನಾನು . ಕಾರಣ it was raining. ಜೋರಾಗಿ ಬರ್ತಿತ್ತಲ್ಲ so ನಾನು school ನಲ್ಲೆ ಇದ್ದೆ . ನನ್ನ classmate Maimuna ಕೂಡ ಅಲ್ಲೇ ಇದ್ಲು .. ಆಟೋಗಾಗಿ ವಿತ್ ಮಾಡ್ತಿದ್ಲು . ಮಳೆ ನಿಲ್ತು ಒಂದ್ ೫ ಗಂಟೆಗೆ . ನನಗೋ ಹೊಟ್ಟೆ ಹಸಿತ ಇತ್ತು . ಆದ್ರೆ ಕಾಸಿರಲಿಲ್ಲ ಏನಾದ್ರು ತಿನ್ನೋಣ ಅಂದ್ರೆ . ಆಗ Maimuna ಹತ್ರ ಎರಡು ರೂಪಾಯಿ ಇಸ್ಕೊಂಡು ಎರಡು ‘center fruit’ ತಗೆದುಕೊಂಡ್[ತುಂಬಾ ಇಷ್ಟ] chew ಮಾಡ್ತಾ ಮನೆಗೆ ಹೋದೆ . ಅವಳಿಗೆ ಹೇಳಿದ್ದೆ Monday ಕೊಡ್ತೀನಿ ಅಂತ . Saturday ಯಾವುದೊ ಕಾರಣಕ್ಕೆ school ಗೆ ರಜೆ ಇತ್ತು . Sunday as usual holiday. ಬರಿ ಎರಡು ರುಪಾಯಿ ನೋಡಿ ಎರಡು ದಿನಕ್ಕೆ ಮರ್ತೊಗಿದ್ದೆ!! ಆದ್ರೆ ಈಗ ನೆನಪಿಗೆ ಬರ್ತಾ ಇದೆ . ಅದು ಎರಡು-ಎರಡು ವರೆ ವರ್ಷ ಆದ್ಮೇಲ..
ನಂಗೆ valley ball ಅಂದ್ರೆ ತುಂಬಾ ಇಷ್ಟ . Captain ಕೂಡ ಆಗಿದ್ದೆ . Physical education period ನಲ್ಲಿ ಬರಿ ಆ ಆಟನೇ ಆಡ್ತಾ ಇದ್ದೆ ಹೆಚ್ಚಾಗಿ . ಒಂದು ದಿನ ಹೀಗೆ ಆಡ್ಬೇಕದ್ರೆ build up ಗೋಸ್ಕರ ತಲೆ ಇಂದ ball ಹೊಡ್ದೆ ನೋಡಿ…. ಅಬ್ಬಾ!!! ಇರೋ ಬಾರೋ ಲೋಕನೆಲ್ಲ ನೋಡ್ಬಂದನ್ಗಿತು . ಇನ್ನೊಂದು ದಿನ ಅದೇ P.E period, ಅದೇ valley ball court.. ನನ್ನ ಪಕ್ಕ ನಿಂತಿದಿದ್ದು Sharanya [one of my best frnd] ball ಇಬ್ಬರ ಮಧ್ಯೆ ಬರ್ತಾ ಇತ್ತು . ಇಬ್ಬರಲ್ಲಿ ಯಾರು ಕೂಡ ‘leave’ or ‘take’ ಹೇಳಿಲ್ಲ . ಇಬ್ರು ಹೊಡಿಯೋಕೆ ಹೋದ್ವಿ.. ಹುಡುಗಿ ಬಚಾವ್ ಆದ್ಲು ಆದ್ರೆ ನಂ ತಲೆ!!???? ಅಯ್ಯೋ!! ನಮ್ ground road ಥರ… tar ಇಂದ ಮಾಡ್ಸಿದ್ದು.. ಬಿದ್ದಾಗ ನನ್ ತಲೆ… ಅಯ್ಯೋ!! ಈಗಲೂ ಭಯ ಆಗುತ್ತೆ!!ಅತ್ತು ಬಿಟ್ಟಿದ್ದೆ..ಅಷ್ಟು ನೋವಾಗಿತ್ತು. ಅದಲ್ದೇ ಆ ದಿನದ 2 weeks back ಇಂದ ನನ್ best friend ‘Prajwala’ ಜೋತ್ತೆ ಜಗಳ ಆದಿ ಮಾತಾಡಿಸ್ತ ಇರಲಿಲ್ಲ . ಅವಳು ನನ್ನ ನೋಡಿದರು courtesy ಗಾದ್ರು ನೋವಗ್ತಾ ಇದ್ದೀಯ ಅಂತ ಕೇಳಿರಲಿಲ್ಲ!! ಆ painಗಿಂತ ಮನಸ್ಸ್ಗಾದ ನೋವೆ ಜಾಸ್ತಿ:(
ನಾನು ಹಾಗು ಅವಳು ತುಂಬಾನೇ ಜಗಳ ಆಡ್ತಾ ಇದ್ವಿ . ಈಗಲೂ ಆಡ್ತಾನೆ ಇದಿವಿ . ಹೇಳ್ಬೇಕು ಅಂದ್ರೆ 9th standardನಲ್ಲಿ ನಾನು ಅವಳು ಹಾವು-ಮುಂಗುಸಿ. But 10th standard ನಲ್ಲಿ ಅದೆನಿತೋ ಆ ಗೂಬೆ ನಾನು ‘best of all the friends’ ಆದ್ವಿ .. ಆದರು ಎಷ್ಟೋ ಸರತಿ ಮಾತು ಬಿತ್ತಿದಿವಿ . School ಇರೋದೇ ಒಂದ್ 9 ತಿಂಗಳು . ಅದ್ರಲ್ಲಿ ಇಲ್ಲ ಅಂದ್ರು 3-4 months ಮಾತಾಡಿರಲಿಲ್ಲ ನಾವು . ಆದ್ರೆ ಮಾತಾಡಕ್ಕೆ ಶುರು ಮಾಡಿದ್ರೆ ಒಂದೇ ಸಮನೆ ಮಾತಾಡ್ತಾ ಇದ್ವಿ . And ಈಗಲೂ ಅಷ್ಟೇ ಮಾತಾಡ್ತಾ ಇಲ್ಲ . ಒಂದೇ college. ಅವಳು science ನಂದು commerce.. ಎದುರಿಗೆ ಸಿಕ್ಕಿದರು ಕೂಡ ಮಾತಾಡಿಸ್ತಾ ಇಲ್ಲ . Exam ನಡೀತಾ ಇದೆ , ಒಂದ್ wish ಕೂಡ ಮಾಡಿಲ್ಲ ಇಬ್ರು! 22nd ಇಂದ ಶುರುವಾಯಿತು.. ಅವಳೇ ಕೋಪ ಮಾಡ್ಕೊಂಡು ಹೋದಳು.
ಇನ್ನು ನನ್ನ ನೆನಪಿನ ಬಗ್ಗೆ ಹೇಳ್ತಾ ಇದ್ದೆ ಅಲ್ವ ??hmm ತುಂಬಾನೇ ನೆನಪಾಗಿದ್ದು high school days… specially 10th standard.. ಎಷ್ಟು ಮಜಾ ಮಾಡಿದ್ವಿ? ಯಪ್ಪಾ!! Class room ನ ಹಿಂದೆ ಇದ್ದ ಖಾಲಿ ಜಗದಲ್ಲಿ ಕುತ್ಕೊಬಿಟ್ರೆ ಮುಗಿತು . ಅಲ್ಲೇ ಊಟ , ಆಟ ಪಾಠ ಎಲ್ಲ . ಆ ನಮ್ಮ class room ಹಿಂದೆ ಉಳಿದಿದ್ದ place ಮಾತ್ರ ಮರಿಯಕ್ಕೆ ಆಗಲ್ಲ . ಎಲ್ಲರು ಅವರ best friends ಜೋತ್ತೆ ಅಲ್ಲೇ ಕುತ್ಕೊಂಡು feelings share ಮಾಡ್ಕೊತ ಇದ್ರೂ . ಅಲ್ಲೇ ನಾನು , Praju, Sharu, Pooja, Akshatha ಎಲ್ಲಾ ಹರಟೆ ಹೊಡಿತ ಇದಿದ್ದು . ಇನ್ನು ಆ ಜಗದಲ್ಲಿ ಆಡಿರೋ ‘ಟಪೋರಿ dance’! ‘salsa dance’! ಅಬ್ಬಾ!!!!! ನಮ್ಮ headmistress office ನಮ್ class ಕೆಳಗೆ ಅನ್ನೋದು ಮರೆತು ಆ ತಮಟೆ beatsಗೆ step ಹಾಕಿದ್ದು ಮರಿಯಕ್ಕೆ ಆಗದೆ ಇರೋ ಅಂತಹದು... ನಮ್ sister[head mistress ನ convent schools ನಲ್ಲಿ ಹಾಗೆ ಕರಿಯೋದು] ಕೈಲಿ ಬೈಸ್ಕೊಳದೆ ಇರೋ ದಿನನೇ ಇಲ್ಲ. ದಿನವು ಬೈಸ್ಕೋತಾ ಇದ್ವಿ!!!! ಇನ್ನು fare well party ಹಿಂದಿನ ದಿನ ?? ನಮ್ಮ classನಲ್ಲಿ ಹಬ್ಬದ ಸಡಗರ ..:) ಎಲ್ಲರ ಕೈಲೂ ಮೆಹಂದಿಯ ಘಮ ಘಮ!!! ನಮ್ಮ class ನ Jains ಮೆಹಂದಿ ಹಾಕೋದ್ರಲ್ಲಿ experts. So ಎಲ್ಲರು ಅವರ ಹತ್ರ ಹಾಕಿಸ್ಕೊಳದ್ರಲ್ಲಿ busy ಆಗಿದ್ರು . ಇನ್ನ ಆ ದೃಶ್ಯ ಕಣ್ಣಲೆ ಇದೆ … it was very cool!!!
ಇನ್ನು fare well party!!? It was classic.. ಎಲ್ಲರು ಸಾರಿ ಹಾಕೊಂಡಿದ್ರು. ಪಂಚರಂಗಿ!!! Photos ತಗೊಳೋದ್ ಏನು ? Teachers ಹತ್ರ slam book ಬರೆಸಿಕೊಲ್ಲೋದೆನು ? ಆಹಾ!! ಸುಪರ್ರೋ ಸೂಪರ್… but ಅವತ್ತೇ ನಮ್ಮ schoolingನ ಕೊನೆಯ ದಿನ ಆಗಿತ್ತು-march 10,2010. ಈ ಸಾರಿ ಸಡಗರದಲ್ಲಿ ಮರತೆ ಹೋಗಿತ್ತು . But ಗೊತ್ತಾದಾಗ ತುಂಬಾನೇ ಬೇಸರ ಆಯ್ತು. ಕಣ್ಣಂಚಲ್ಲಿ ನೀರು ಮೂಡಿತ್ತು. ಮಜಾ ಏನಂದ್ರೆ ಅವತ್ತು ಕೂಡ ನಾನು Praju ಚಿಕ್ಕದಾಗಿ ಜಗಳ ಆಡಿದ್ವಿ…ಮನೆಗೆ ಹೋಗೋ time ನಲ್ಲಿ . ನೆನೆಸಿಕೊಂಡರೆ ಎಷ್ಟು childish ಅಂತ ಅನಿಸಿ ತುಂಬಾನೇ ನಗು ಬರುತ್ತೆ. ಆದರು ಜಗಳ ನಿಲ್ಲಿಸಿಲ್ಲ …ನಿಲ್ಲಿಸೋದು ಇಲ್ಲ.
ಇಷ್ಟೆಲ್ಲಾ ನೆನಪಿನ ಮಧ್ಯೆ ಮತ್ತೊಂದು ನೆನಪು …ನೆನಪಾದ ತಕ್ಷಣ ಓಡಿ ಹೋಗಿ ನನ್ನ 2009 dairy ಹುಡುಕೋಕೆ ಶುರು ಮಾಡ್ದೆ … ಅದರ ಜೊತೆ ಇನ್ನೊಂದು book; dairyಲಿ ಜಾಸ್ತಿ ಬರಿಯೋಕೆ ಆಗ್ಲಿಲ್ಲ ಅಂದ್ರೆ ಈ ಬೂಕ್ನಲ್ಲಿ ಬರಿತಾ ಇದ್ದೆ . So ಅದನ್ನು ಹುಡುಕಲು ಶುರು ಮಾಡ್ದೆ . ತಕ್ಷಣ ಎರಡೂ ಸಿಕ್ಕಿದವು . ಆಮೇಲೆ ತಿಳೀತು ಇನ್ನ ಎರಡು books ಇದೆ ಅಂತ . ಆ ಎರಡು books ಒಂದೇ ಥರ ಇದೆ ನೋಡೋಕೆ . ಒಂದರಲ್ಲಿ messages , quotes, jokes ಬರಿತಾ ಇದ್ದೆ and last page ನಲ್ಲಿ favorite songs ದು ಒಂದೆರಡು lines and ಬೀಜಾರಗಿದ್ದಾಗ ಏನಾದರು ಗೀಚಿರುತಿದ್ದೆ ಹಾಗೆ sometimes reasons ಬರಿದಿರುತಿದ್ದೆ . ಇನ್ನೊಂದು book ಒಂದ್ ರೀತಿ dairy ಥರ ಆದ್ರೆ ಜಾಸ್ತಿ ಬರೆದಿರಲಿಲ್ಲ . 2010 May-June or college ಶುರು ಆದಗಿಂದ ಬರಿಯೋದು ನಿಲ್ಸಿದೆ .. ಅವು ಕೂಡ ಸಿಕ್ಕಿದವು .. ಸ್ವಲ್ಪ late ಆಗಿ .. ಈ ನಾಲ್ಕು books ನ ತಗೊಂಡು ಮೊದಲು ಕೂತಿದ್ದ ಜಾಗಕ್ಕೆ ಬಂದೆ.
Book open ಮಾಡ್ದೆ .. ಅದೇ ಕೋಳಿ ಕಾಲಿನ ಅಕ್ಷರ!! ಅಯ್ಯೋ!! ನನಗೀ ಬೇಜಾರಾಯಿತು.. ಹೀಗೆ ಬರಿತಾ ಇದ್ನಲ್ಲ ಅಂತ. But ಈಗ I’m improved. ತುಂಬಾನೇ childishಆಗಿ ಬರೆದಿದ್ದೀನಿ. ಕೆಲವೊಂದ್ pageನಲ್ಲಿ ಬರಿ smiley’s!!! but ಇನ್ನ ಕೆಲವೊಂದು pageನಲ್ಲಿ ಕಣ್ಣ ಹನಿಗೆ ink spread ಆಗಿದ್ದ words!!!:( ಹೀಗೆ ಓದ್ತಾ ನೆನಪಾಗಿದ್ದ ಏನನ್ನೋ ಹುಡುಕುತ್ತ ಇದ್ದೆ … ಅಂತು ಇಂತೂ ಸಿಕ್ಕೇ ಬಿಡ್ತು…!!!!!!!!!
ನನ್ನ ಮೊದಲ ಕವನ!!!!
Date specific ಆಗಿ ಗೊತ್ತಿಲ್ಲ. But 4-11 of march 2009 ಒಳಗೆ.:) ಓದಿ ಯಾಕೋ ಏನೋ ತುಂಬಾ ನಗು ಬಂತು.. ಯಾಕೆ??? ಗೊತ್ತಿಲ್ಲ... so here is my first ಕವನ..
ನಾ ನಿನ್ನ ಹೇಗೆ ಮರಿಯಲಿ ಗೆಳತಿ
ನೀನೆ ನನ್ನ ಹೃದಯದ ಒಡತಿ
ನೀನಿಲ್ಲವದರೆ ನಾನು ಖಾಲಿ ಪೂರ್ತಿ
ನೀನೆ ಎಂದಿಗೂ ನನ್ನ ಜನುಮದ ಗೆಳತಿ.
ಇನ್ನ ಕೆಲೋವೊಂದನ್ನ ಬೇರೆ ಸರತಿ post ಮಾಡ್ತೀನಿ…ಹೀಗೆ ಇದನ್ನು ಹುದುಕ್ಬೇಕದ್ರೆ….,march 8th 2009 page ಸಿಕ್ತು… ಆ ದಿನ ನಾನು ನಮ್ಮಣ್ಣ ಇಬ್ರು ಒಂದೇ ತಟ್ಟೇಲಿ ಊಟ ಮಾಡಿದ್ವಿ… wall-E film ನೋಡ್ತಾ… ಮೂಲಂಗಿ ಬೇಳೆ ಸಾರು and ದಪ್ಪ ಮೆಣಸಿನಕಾಯಿ ಬಜ್ಜಿ..!!!! ಆಹಾ!!!
ಇನ್ನು, November 13,Friday… ನಮಗೆ ಬೆಳಗೆ 9 to 9:45 mathematics special class ಇರುತಿತ್ತು. ನನ್ ಗ್ರಹಚಾರಕ್ಕೆ . ಆಡಿನ geometry notes ತಗೆದುಕೊಂದೊಗೋದು ಮರ್ತೊಗಿದ್ದೆ. mathematics teacher ಅಂದ್ರೆ ಸುಮ್ನೆನಾ??ತುಂಬಾ strict ಆಗಿರ್ತಾರೆ.. ಹಾಗೆ ಮಕ್ಳುಗು ಅವರ ಕಂಡ್ರೆ ಭಯ ಇದ್ದೆ ಇರುತ್ತೆ. So ನನಗು ಭಯ ಆಗಿದ್ದು ಸಹಜ.. ತಕ್ಷಣ ಹೋಗಿ ಮನೆಗೆ phone ಮಾಡ್ದೆ . ಒಂದು ಸರತಿ schoolಗೆ enter ಆಯ್ತು ಅಂದ್ರೆ ಈಚೆ ಬಿಡ್ತಿರಲಿಲ್ಲ.. watchman ನನ್ ಅಳು ಮುಖ ನೋಡಿ ಈಚೆ ಬಿಟ್ಟಿದ್ರು.. class ಶುರು ಆಗೋ time ಬಂತು .. ಆದ್ರೆ ಇನ್ನ ಯಾರು ತಂದು ಕೊಡಲಿಲ್ಲ. Books ಎಲೆಲ್ಲೋ ಹಾಕಿರುತಿದ್ದೆ ಅಲ್ವ so ಹುಡುಕುತಿದ್ರು ಅನಿಸುತ್ತೆ. ಅಂತು ಇಂತೂ class ಶುರು ಆಯಿತು. ಹಾಗೆ ಕಣ್ಣಲ್ಲಿ ಮಳೆಗಾಲದ ಜೋಗಜಲಪಾತ; full ಜೋರಾಗಿ ಅಳೋಕೆ ಶುರು ಮಾಡಿದ್ದೆ. Miss classಗೆ ಬಂದ್ರು with white ಸಾರಿ[we always used to praise her way of wearing saree and for her saree selection and also for her her style] miss ಮುಂದೆ ಹೋದೆ .. ಬಿಕ್ಕಳಿಸಿ ಬಿಕ್ಕಳಿಸಿ ಅಳೋಕೆ ಶುರುಮಾಡಿದ್ದೆ. Miss reason ಕೇಳ್ದಾಗ ಬಿಕ್ಕಳಿಸ್ತಾನೆ ಹೇಳ್ದೆ. But ಪಾಪ missಗೆ ಅರ್ಥ ಆಗ್ಲಿಲ್ಲ . “ಅತ್ತು ಬಿಟ್ಟು ಹೇಳು ಇಲ್ಲ ಹೇಳ್ಬಿಟ್ಟು ಅಳು” ಅಂದ್ರು. So ಅಳೋದನ್ನ ತಡೆದುಕೊಂಡ್ ಹೇಳ್ದೆ geometry notes ತಂದಿಲ್ಲ ಅಂತ. So miss "ಅದಕ್ಕೆ ಯಾಕೆ ಅಳ್ತಾ ಇದ್ದೀಯ" ಅಂತ ಕೇಳ್ದಾಗ “ನೀವು class ಇಂದ ಆಚೆ ಕಳಿಸ್ಬಿಡ್ತಿರ ಅಲ್ವ ಅದಕ್ಕೆ” ಅಂತ ಹೇಳ್ದೆ. So ನಮ್ sahana miss ಸಹನೆ ಇಂದಾನೆ… “ನೀವು[ನಿಮ್ class ನವರು] ಒಂದೊಂದು ಸರ್ತಿ ತುಂಬಾ ದೊಡ್ದೊರ್ಥರ ಆಡ್ತಿರ.., ಇನ್ ಕೆಲೋವೊಂದು ಸಲ ಪಾಪುಗಳ ಥರ ಆಡ್ತಿರ. ಅದಕ್ಕೆ ಆ ನಿಮ್ innocence ಗೆ ನಿಮ್ class ನವರು ನನ್ ಕೈಲಿ ಜಾಸ್ತಿ ಈಟು ತಿಂದಿಲ್ಲ[ last year 10 std ನವರು, means ನಮ್ seniors mathematics class ನಲ್ಲಿ ತುಂಬಾನೇ ಈಟು ತಿನ್ಡಿದ್ರು.. ಆದ್ರೆ ನಮ್ class ನಲ್ಲಿ ಅಷ್ಟು ಹೆಚ್ಚಾಗಿ ಹೊಡೆದಿರಲಿಲ್ಲ] ಮತ್ತೆ next time ಹೀಗೆ repeat ಮಾಡಬೇಡ ಅಂತ ಹೇಳಿ ಕಳಿಸಿದರು. Sympathyನೋ ಇಲ್ಲ ನಾಳೆ children’s day ಅಂತನೋ ಏನೋ ಗೊತ್ತಿಲ್ಲ. ನಿಗುದ ರಹಸ್ಯ!!:) ಅಷ್ಟೊತ್ತಿಗೆ ನಮ್ head mistress ಯಾವುದೊ ಹುಡುಗಿ ಕೈಲಿ ನಮ್ಮಪ್ಪ ತಂದು ಕೊಟ್ಟಿದ್ದ notes ಕೊಟ್ಟು ಕಳಿಸಿದರು . ಇನ್ನೊಂದು ಹತ್ತು ನಿಮಿಷ ಬೇಗ ಬಂದಿದ್ರೆ ಆಳೋ scene ಇರ್ತಾನೆ ಇರಲಿಲ್ಲ!!!!
ಇಷ್ಟೆಲ್ಲಾ ನೆನಿಸ್ಕೊತಾ ನನ್ನ dairy, ಕವನ, ನಾನು ಬರೆದಿರೋ ಶೈಲಿ, ನನ್ನ ಆವತ್ತಿನ character, feelings express ಮದಿರೋದನೆಲ್ಲ ಓದ್ತಾ ಏನೋ ಖುಷಿ ಏನೋ ದುಃಖ!! But ಖುಷಿ ಜಾಸ್ತಿ ಆಯಿತು. ಎಷ್ಟು ಚೆನ್ನಾಗಿತ್ತು ಆ school days.. college ಗೆ ಬಂದು ಇನ್ನು ಒಂದು ವರ್ಷ ಆಗಿಲ್ಲ, ಆಗ್ಲೇ college bore ಆಗೋಗಿದೆ. "ಇಲ್ಲಿ ನೀವು ‘school children’ ಅಲ್ಲ ‘college students’ " ಅಂತ first day ನೆ ನಮ್ಮ vice-Principal ಹೇಳಿದ್ರು.. ಆಗ್ಲೇ ಅನ್ಕೊಂಡೆ ನನ್ನ ಈ childish and sensitive nature ಬಿಡಬೇಕು ಅಂತ. ಪ್ರಯತ್ನ ಮಾಡ್ತಾ ಇದೀನಿ… ಸ್ವಲ್ಪ ಬಿಟ್ಟಿದಿನಿ ಕೂಡ . ಆ ದಿನ ಗೊತ್ತಾಯಿತು ನಂಗೆ school ನಲ್ಲಿ ಸಿಗೋ freedom college ನಲ್ಲಿ ಸಿಗಲ್ಲ ಅಂತ . But it should be like that.. life has to change ಅಲ್ವ..? no matter school frnds ಎಲ್ಲಾ contact ನಲ್ಲೆ ಇದ್ದಿವಿ.. ಆಗಾಗ meet ಮಾಡ್ತಿವಿ. ಆದರು praju and akshatha ಜೊತೆ ಮಾತಾಡ್ತಾ ಇಲ್ಲ at present.. so ಬೇಗ ಮಾತಾಡಿಸೋ ಹಾಗೆ ಆಗ್ಲಿ ಅಂತ ದೇವರಲ್ಲಿ ಬೇಡ್ಕೊತ ಇದೀನಿ .. if it happens so means we are gonna rock this summer holidays!!! So ನೀವು ಬೇಡ್ಕೋಳಿ.:)
At last ನಂಗೆ ಬೇಸರ ತರಸಿ ಈ ನೆನಪೆಲ್ಲ ಬರಲು ಕಾರಣವಾಗಿರುವ ಆ ಗೊತ್ತಿಲ್ಲದ ಕಾರಣಕ್ಕೆ ‘LOTS OF THANKS’.
And ನಿಮಗೆ bore ಮಾಡಿಸಿದರೆ sorry:([:)]
nice..... tumba channagide
ReplyDeleteVidya avre,
ReplyDeleteUttama prayatna, niroopane innu chennagabahudittu....Keep writing...
http://ashokkodlady.blogspot.com/
@prashu
ReplyDeletethanks:)
@ashok
thank u...ll try for best next time:)
This comment has been removed by the author.
ReplyDeletevidya avre good one, sudaranege avakashavide,keep up the good work
ReplyDeletethank you:)
ReplyDeleteVidya....
ReplyDeleteSuper aagittu article... odutta odutta allalli nagu barisitu... school days nenapu yaavaaglu hasiraagiruttalla ;)
hmmmm sudesh school days'ee hage:):)
ReplyDelete