ಎಲ್ಲ ಬರಿ ತಪ್ಪು answersಗಳೇ ನಮ್ ತಲೆಯೊಳಗೆ
Student's future lectures ಕೈಯೊಳಗೆ
ಎಲ್ಲ ಬರಿ ತಪ್ಪು answersಗಳೇ ನಮ್ ತಲೆಯೊಳಗೆ
Student's future lectures ಕೈಯೊಳಗೆ
Board examಗೆ ಜೈ ಅಂದು ಬಿಡಿ
Board examಗೆ ಜೈ ಅಂದು ಬಿಡಿದೇವರವ್ನೆ ನೀ exams ಬರಿ
Simple question ಬಂತು ಅಂದ್ರೆ ಪೆದ್ದ ಕೂಡ ಬರಿಬಹುದು
ಸತ್ತರುನು ಬರೋದಿಲ್ಲ ಕಳ್ನನ್ ಮಗಂದು
ನಾವ್ ಬರೀಬೇಕು ದೇವರನ್ನೇ ನೆಚ್ಚಿಕೊಂಡು
ಒಂದೇ question ಒಂದೇ question ಎಂದುಕೊಂಡು ಎಂಡಿನಲ್ಲಿ
ಎಲ್ಲ questions ಬಿಟ್ಟು ಕೂರಬೇಕು
ನಾವ್ ನಮ್ಮ paper ನಾವುಗಳೇ ಇಟ್ಟುಕೊಂಡು
Fail ಆಗಬೇಡ ಅಷ್ಟು ಬೇಗ ಸ್ವಲ್ಪ ತಡಿ
Fail ಆಗಬೇಡ ಅಷ್ಟು ಬೇಗFail ಆಗಬೇಡ ಅಷ್ಟು ಬೇಗ ಸ್ವಲ್ಪ ತಡಿ
ದೇವರವ್ನೆ ನೀ copy ಹೊಡಿ
ಯಾವ್ದು ಇಲ್ಲಿ right ಆಯ್ತು ಯಾವ್ದು ಇಲ್ಲಿ wrong ಆಯ್ತು
ಯಾವ್ದು ಇಲ್ಲಿ right ಆಯ್ತು ಯಾವ್ದು ಇಲ್ಲಿ wrong ಆಯ್ತು ಹೇಳುವುದು ಹೇಗೆ marksಎಷ್ಟು ಎಂದು?
ನಾವ್ ತುಂಬಿಸ್ಬೇಕು pageಅನ್ನು ಮುಚ್ಚುಕೊಂಡು
Care free ಮಂದಿ ನಾವು time passಗಾಗಿ ಬರಿತಿವಿ
ಹೆದ್ರೋರಲ್ಲ ಮನೇಲಿ ಎಷ್ಟೇ ಬೈದರುನು
ಪಾಪ distinction miss ಆದೊರ್ ಗತಿ ಏನು?
ಈ ಸರ್ತಿ ಹೋಯ್ತು ಅಂದ್ರೆ ಹೋಗ್ಲಿ ಬಿಡಿ
ಈ ಸರ್ತಿ ಹೋಯ್ತು ಅಂದ್ರೆ ಹೋಗ್ಲಿ ಬಿಡಿ ದೇವರವ್ನೆ next time pass ಮಾಡಿ
super kanri.....adre copy matra madbedi....
ReplyDelete:) naan yarnu copy madilla pa...
ReplyDeleteexam alli copy madbedi andiddu kanri..
ReplyDeleteThis comment has been removed by the author.
ReplyDeletewat a creativity u havvvv!!!!!!!!!!!! i think u never use to copy in anything naaa
ReplyDelete@madan oh haga..bidi tension tagobedi naan yavdrallu copy madalla....:)
ReplyDelete@sapna thanks dear.... ah yeah i never copied last year...