ಪ್ರೀತಿಯ ಮೆರವಣಿಗೆ ಮುಗಿದ ಮೇಲೆ
ಖಾಲಿ ಖಾಲಿಯು ಈ ಹಾದಿಯು
ಕೋಗಿಲೆಯ ಸವಿ ಶೃತಿಯು ನಿಂತ ಮೇಲೆ
ಮಸಣದ ಗೂಬೆಯ ಕೂಗೇ ಎಲ್ಲವು. . !
ಒಲವಿಲ್ಲದ ನಾನು
ಶಪಿಸುತ್ತಿರುವೆನು ಈ ಘಳಿಗೆ
ನಲ್ಲನಾಶ್ರಯದಲಿ ಲೋಕ ಮರೆತಿರುವ
ನಲ್ಲೆಯ ಕಂಡು ಒಳಗೇ. . .
ಅನುರಾಗದ ಸ್ವರ ಮೂಡದ
ಮುರಳಿಯ ಹಿಡಿದಿಹನು ನಲ್ಲ
ಶೃತಿಯ ಮರೆತಿಹನು, ಒಲವ ಮರೆತಿಹನು
ಉಸಿರು ಬಾರದು ಹೊರಗೆ,
ನನ್ನ ಮೇಲೆ ಮನಸ್ಸಿಲ್ಲದಾಗಿ ಅವನಿಗೆ. . !
tumba chennagide
ReplyDeleteನೊಂದ ಭಾವನೆಗಳು ಕವನದಲ್ಲಿ ಚೆನ್ನಾಗಿ ಮೂಡಿ ಬಂದಿದೆ.ನನ್ನ ಬ್ಲಾಗಿಗೆ ಒಮ್ಮೆ ಭೇಟಿ ಕೊಡಿ.ನಮಸ್ಕಾರ.
ReplyDeleteಮನನೊಂದಾಗ ಕೊಳಲಿನದು ಕೂಡ ಅಳೋ ಸ್ವರವೇ.
ReplyDeleteಚೆನ್ನಾಗಿದೆ
ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ...
ReplyDeleteತುಂಬ ಚೆನ್ನಾಗಿದೆ ಸಿಸ್ಟರ‍್...
ಹೀಗೆ ಸಾಗಲಿ ಬರವಣಿಗೆಯ ಪಯಣ...
ಶುಭದಿನ...
ನಮಸ್ತೆ,
ReplyDeleteತಮ್ಮ ಕವನ ಓದಿದೆ ಚೆನಾಗಿದೆ..
"ಕೋಗಿಲೆಯ ಸವಿ ಶೃತಿಯು ನಿಂತ ಮೇಲೆ
ಮಸಣದ ಗೂಬೆಯ ಕೂಗೇ ಎಲ್ಲವು. . !"
ಈ ಸಾಲು ,ಹಾಗು ಅದರೊಳಗಿನ ಕಲ್ಪನೆ ಇಸ್ಟವಾಯ್ತು...ಏಕೆಂದರೆ ಸಾಮಾನ್ಯವಾಗಿ ಕೋಗಿಲೆಗೆ ವಿರುದ್ಧವಾಗಿ ಕಾಗೆಯನ್ನು ಬಳಸುವುದು ವಾಡಿಕೆ...
ಮುಂದುವರೆಸಿ...
ಬನ್ನಿ ನಮ್ಮನೆಗೂ,
http://chinmaysbhat.blogspot.com/
ಇತಿ ನಿಮ್ಮನೆ ಹುಡುಗ,
ಚಿನ್ಮಯ ಭಟ್
ಸಾಲುಗಳು ಚೆನ್ನಾಗಿದೆ .
ReplyDelete@akuva,
ReplyDeletethank u...welcome to my blog..:)
@dr.d.t.krishna murthy,
ReplyDeletethank u so much sir...hearty welcome to my blog... kandita omme baruttene nimma blog'gigu. . .
@vichalita,
ReplyDeletehmm correct....and thank u...
@manju,
ReplyDeletethank you anna...:)
@chinmay bhat,
ReplyDeletethank u...nanna blog gige bandiddakke haagU comment ge dhanyavaadagalu.... kandita omme bEti kodteeni...:)
sandeep.k.b,
ReplyDeletethank u...:)
Vidya... This poem is very good....
ReplyDelete@girish,
ReplyDeletethank u so much. . . :)
This comment has been removed by the author.
ReplyDeleteಪ್ರೀತಿಯ ಮೆರವಣಿಗೆ ಮುಗಿದ ಮೇಲೆ
ReplyDeleteಖಾಲಿ ಖಾಲಿಯು ಈ ಹಾದಿಯು
ಕೋಗಿಲೆಯ ಸವಿ ಶೃತಿಯು ನಿಂತ ಮೇಲೆ
ಮಸಣದ ಗೂಬೆಯ ಕೂಗೇ ಎಲ್ಲವು. . ! these lines are awesome... keep going......
@pravara,
ReplyDeletethank u so much :):)
ಪ್ರೀತಿಯ ಮೆರವಣಿಗೆ ಮುಗಿದ ಮೇಲೆ....ಖಾಲಿ ಖಾಲಿಯು ಈ ಹಾದಿಯು...
ReplyDeleteಉತ್ತಮವಾದ ಸಾಲುಗಳು ಗೆಳತಿ.. ಶುಭವಾಗಲಿ..:)
ಸಾಲುಗಳು, ಶಬ್ಧಗಳು ಇನ್ನೂ ಗಟ್ಟಿಯಾಗಬೇಕು
ReplyDeleteಅದಕ್ಕೆ ಇನ್ನಷ್ಟು ಉತ್ತಮ ಕೃತಿಗಳನ್ನು ಓದಬೇಕು,
ಅನುಭವಗಳನ್ನು ಪಡೆಯಬೇಕು.
ಆಗ ಮತ್ತಷ್ಟು ಉತ್ತಮ ಬರಹಗಳು ನಿಮ್ಮಿಂದ ಬರುತ್ತವೆ...ಆಲ್ ದಿ ಬೆಸ್ಟ್
ಅನುರಾಗದ ಸ್ವರ ಮೂಡದ
ReplyDeleteಮುರಳಿಯ ಹಿಡಿದಿಹನು ನಲ್ಲ
ಶೃತಿಯ ಮರೆತಿಹನು, ಒಲವ ಮರೆತಿಹನು
ಉಸಿರು ಬಾರದು ಹೊರಗೆ,
ನನ್ನ ಮೇಲೆ ಮನಸ್ಸಿಲ್ಲದಾಗಿ ಅವನಿಗೆ. . !
ಒಲ್ಲದ ಇನಿಯನ ಬಗೆಗಿನ ನಿಮ್ಮ ಸಾಲುಗಳು ಸುಂದರ.