ಮುರಿದು ಬಿದ್ದ ಸೇತುವೆಯ ಮೇಲೆ ಕುಳಿತು
ಕಾಲುಗಳ ತಿಳಿ ನೀರಲಿ ನೆನೆಯ ಬಿಟ್ಟು
ಕಣ್ಣುಗಳ ರೆಪ್ಪೆಗಳು ಅಪ್ಪಲಾಗದಂತೆ ಮಾಡಿ
ಕಣ್ಣುಗಳಲೇ ಮಾತನಾಡಿ
ಮಾತು ಮುಗಿಯುವ ಮೊದಲೇ
ತಂಗಾಳಿಗೆ ಮನಸೋತಿ
ನಿನ್ನ ಹೆಗಲಮೇಲೆ ತಲೆಯಿಟ್ಟು
ನಿನ್ನ ಅಂಗೈಯ ಜೊತೆ ನನ್ನ
ಬೆರಳಿಂದ ಚಿತ್ರ ಬಿಡಿಸುವ ಆಟವಾಡುತ್ತಾ
ನೀರಿಗೆ ನೆನೆಯಲು ಬಿಟ್ಟ ಕಾಲುಗಳಿಂದ
ಶಾಂತಿಯುತವಾದ ನೀರ ನಿನ್ನ ನನ್ನ
ಹೆಸರ ಬರೆದು ಕದಡುತ
ನಡುವೆಯೇ ಹುಸಿ ಮುನಿಸಿಗೆ ಆಮಂತ್ರಣ ನೀಡುತ
ಮರುಕ್ಷಣವೇ ಕೋಪವ ತೊರೆದು ರಾಜಿಯಾಗುತ
ಮತ್ತೆ ತಿಳಿ ನೀರಿಗೆ ಕಾಲುಗಳ ನೆನೆಯಲು ಬಿಡುತ್ತಾ
ನಿನ್ನ ಪ್ರೀತಿಯ ಸವೆಯುತ ಕಳೆದ
ಆ ಮುಂಜಾವು ಅತಿ ಮಧುರ
ಓ ನನ್ನ ಇನಿಯ....
nice 1:)
ReplyDeleteTampagide :)
ReplyDeletethumba chennagidhe vidya :) keep it up :)
ReplyDelete@madan,
ReplyDeletethank u:)
@hegde,
thank u....and welcome to my blog:)
@sudhesh,
thanks a lot pa:)
super kannammi..
ReplyDeletetumba chennagide .. balu ishtavaayitu
manasu haguravaayitu..
nanagu muridu bidda setuveya mele kooduva aaseyayitu..
kootu kaalu nenaylu bitt khushi chennagittu..
munjavina madhur xanagal savidu preeti hechchaayitu..
hey thank u so much dear..........:))))))
ReplyDeleteಕವನಗಳನ್ನು ತು೦ಬ ಚೆನ್ನಾಗಿ ಬರಿತೀರ.ನನ್ನಲ್ಲೂ ಕೆಲವು ಚಿತ್ರಗಳಿವೆ.ಇಷ್ಟವಾದರೆ ಉಪಯೋಗಿಸಿಕೊಳ್ಳಿ.http://chithrapata.blogspot.com/
ReplyDeletethank u so much.....kandita upayogisikoltini:))))
ReplyDelete